Posts

Showing posts with the label ಅನುವಂಶೀಯತೆ ಮತ್ತು ಪರಿಸರ ಇನ್ ಕನ್ನಡ

ವಿಕಾಸದ ಮೇಲೆ ಅನುವಂಶೀಯತೆ ಮತ್ತು ಪರಿಸರ ಭಾಗ 4

Image
  ನಿಸರ್ಗ ದಲ್ಲಿ ಎಲ್ಲ ಪ್ರಾಣಿಗಳು ಪಕ್ಷಿಗಳು ಮಾನವರು ಪರಿಸರದಲ್ಲಿ ಅನ್ವಯ ವಾಗುತ್ತದೆ ಈ ನಿಟ್ಟಿನಲ್ಲಿ ಅದರ ಜೊತಗೆ ಅನುವಂಶೀಯತೆ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು ಎಂದು ಹೇಳಬಹುದು ಅದರಂತೆ ಈ ಕೆಳಗೆ ಕೊಟ್ಟಿರುವ ಅನುವಂಶೀಯತೆ ಮತ್ತು ಪರಿಸರ ಒಂದೊಂದು ರೀತಿಯಲ್ಲಿ ನೋಡ್ತಾ ಹೋಗೋಣ. ಅನುವಂಶೀಯತೆ(Heredity): ಅನುವಂಶೀಯತೆ ನಾವು ಚಿಕ್ಕ ಕ್ಲಾಸಿನ ವರೆಗೆನಿಂದ ಕಲಿತಿಕೊಂಡು ಬಂದಿದ್ದೇವೆ. ಅನುವಂಶೀಯತೆ ಎಂದರೆ ಸಾಮಾನ್ಯ್ ಅರ್ಥ ದಲ್ಲಿ ತಂದೆ ತಾಯಿಯಲ್ಲಿ ಇರುವ ಕೆಲವು ವರ್ಣತಂತುಗಳು ಮಗುವಿನ ಮೇಲೆ ಪ್ರವಾವ ಬೀರಿ ತಂದೆಯಂತೆ ಅಥವಾ ತಾಯಿಯಂತೆ ಹುಟ್ಟುವ ಪ್ರಕ್ರಿಯನ್ನು ಅನುವಂಶೀಯತೆ ಎಂದು ಕರೆಯುತ್ತಾರೆ. ಇನ್ನೊಂದು ಅರ್ಥ ದಲ್ಲಿ ತಂದೆ ತಾಯಿ ಅಥವಾ ವಂಶ ಪರಪರಂತೆ ಬಂದಿರುವ ಗುಣನುಗಳ್ಳನ್ನು ಅನುವಂಶೀಯತೆ ಎಂದು ಕರೆಯುತ್ತೇವೆ. ತಾಯಿಯ ವರ್ಣ ತಂತುಗಳು ಇದ್ದರೆ ತಾಯಿಯಂತೆ ಜನಿಸುತ್ತರಾ, ತಂದೆಯ ವರ್ಣ ತಂತು ಇದ್ದರೆ ತಂದೆಯಂತೆ ಜಾನಿಸುತ್ತಾರೆ. ಒಂದು ವೇಳೆ ಗರ್ಭದಾರಣೆಯ ಸಂದರ್ಭದಲ್ಲಿ ವರ್ಣ ತಂತುಗಳು ಭಿನ್ನವಾಗಿ ವರ್ಗಾವಣೆಯಾದರೆ ಮಗುವಿನಲ್ಲಿ ವ್ಯಕ್ತಿತ್ವ ಭಿನ್ನವಾಗಿ ಕಾಣಬಹುದು. ಉದಾಹರಣೆ ನನ್ನ ಮಗ ಅವರ ತಾತಾ ತರ ಗುಣಗಳು ಬಂದವು ಈಗೆ ತಾತಾ, ಚಿಕ್ಕಮ್ಮ, ಅಜ್ಜಿ, ಅನುವಂಶೀಯತೆ ಮೇಲೆ ನಡೆದ ಸಮೀಕ್ಷೆಗಳು : ಮ್ಯಾಕ್ ಪಾರ್ಸೆನ್ ಸಮೀಕ್ಷೆ  ಗೋಡರ್ಡ್ ರವರ ಕಾಲಿಕಾಕ್ ಸಮೀಕ್ಷೆ  ಪ್ರಾನೀಸಿಸ್ ...