Karnataka TET 2025 Online Apply – ಕನ್ನಡ ಮಾರ್ಗದರ್ಶನ
ಮುಂಭರುವ Karnataka Teacher Eligibility Test ( K-TET ) ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿದೆ. ಈ ಪರೀಕ್ಷೆ ಉತ್ತಮ ಶಿಕ್ಷಕರಾಗಿ ಬೆಳೆಯಲು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ನಮ್ಮ ಭವಿಷ್ಯವನ್ನು ಬಲಪಡಿಸಲು ಸುವರ್ಣ ಅವಕಾಶ ನೀಡುತ್ತದೆ. K-TET ಅನ್ನು ಯಶಸ್ವಿಯಾಗಿ ಪಾಸ್ ಮಾಡುವ ಮೂಲಕ, ನಾವು ಶಿಕ್ಷಕರಾಗಿ ಅರ್ಹತೆಯನ್ನು ಪ್ರಮಾಣೀಕರಿಸಬಹುದು, ಮತ್ತು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಲು ಅವಕಾಶವನ್ನು ಪಡೆಯಬಹುದು. ಇದು ಕೇವಲ ಪರೀಕ್ಷೆ ಅಲ್ಲ, ನಮ್ಮ ಕೌಶಲ್ಯ, ಜ್ಞಾನ ಮತ್ತು ಶೈಕ್ಷಣಿಕ ಸಾಮರ್ಥ್ಯವನ್ನು ತೋರಿಸುವ ವೇದಿಕೆ. ಈ ಸಂಚಿಕೆ ಯಲ್ಲಿ ನಾವು K-TET ಅಪ್ಲೈ ಮಾಡಲು ಹಂತ ಹಂತದ ಮಾರ್ಗದರ್ಶನ + ಚಿತ್ರಗಳೊಂದಿಗೆ ವಿವರವಾಗಿ ತಿಳಿದುಕೊಳ್ಳೋಣ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿರುತ್ತದ ++++++++++++++++++++++++++++++++++++++++ ಯಾವುದಾದರೂ ಒಂದು ಗೂಗಲ್ ಅಥವಾ ಕ್ರೋಮ್ ಓಪನ್ ಮಾಡಿ https://schooleducation.kar.nic.in/ ಅಂತ ಟೈಪ್ ಮಾಡಿ ಕ್ಲಿಕ್ ಮಾಡಿ ಅಲ್ಲಿ ನಮಗೆ Application for Karnataka teacher eligibility test 2025 ಅಂತ ಇರುತ್ತೆ ಅದನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಈ ತರ ಓಪನ್ ಆಗುತ್ತೆ ಇಲ್ಲಿ ನಮಗೆ login, forget password,new user ಮೂರು ಆಯ್ಕೆಗಳು ಬರುತ್ತೆ new user ಕ್ಲಿಕ್ ಮಾಡಿ ಕ್ಲಿಕ್ ಆದಮೇಲೆ...