Posts

Showing posts with the label ನವೋದಯ ಅರ್ಜಿ

ನವೋದಯ ವಿದ್ಯಾಲಯ ಪ್ರವೇಶ ಅರ್ಜಿ 2025 – ಅರ್ಜಿ ಹಾಕೋದು ಹೇಗೆ? ಯಾವ ಡಾಕ್ಯುಮೆಂಟ್ ಬೇಕು?

Image
  ನಮಸ್ಕಾರ ಸ್ನೇಹಿತರೆ, ಮಕ್ಕಳ ಭವಿಷ್ಯದ ಮುಂದೆ ಯಾವ ಭವಿಷ್ಯ ವಿಲ್ಲಾ ಎಂಬ ಮಾತಿನಂತೆ  ಈಗಾ ಕರ್ನಾಟಕ ಸರಕಾರ ತಿಳಿಸುವುದೇನೆಂದರೆ  ಯಾರೆಲ್ಲ 5 ನೇ ತರಗತಿ ನವೋದಯ ಪರೀಕ್ಷೆ ಬರಿದಿರೋ ಅವರೆಲ್ರಿಗೂ ಒಂದು ಉಚಿತ ಅವಕಾಶ ಕೊಟ್ಟಿದೆ ಅದುವೇ 6 ತರಗತೆಗೆ ಅರ್ಜಿ ಸಲ್ಲಿಸುವ ಅವಕಾಶ ನವೋದಯ ವಿದ್ಯಾಲಯ ಕೇಂದ್ರಕ್ಕೆ. ಎಲ್ಲರಿಗೂ ಚಿಂತೆಯೇ ಇರತ್ತೆ. ಈಗ ನವೋದಯ ವಿದ್ಯಾಲಯ (Jawahar Navodaya Vidyalaya) 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕೋ ಅವಕಾಶ ಬಂದಿದೆ. ನೀವನ್ನೂ ಈಗಲೇ ಮಕ್ಕಳ ಭವಿಷ್ಯಕ್ಕಾಗಿ ಜಾಗರೂಕರಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿಗೆ ಕೊನೆ ದಿನಾಂಕ: ಈ ಅರ್ಜಿ ಹಾಕೋಕೆ ಕೊನೆ ದಿನಾಂಕ 29-07-2025 ಅಂತಾ ತಿಳಿಸಿರೋದು. ಆದ್ದರಿಂದ ಸಮಯ ಮೀರಿದ ಮೇಲೆ ಅರ್ಜಿ ಹಾಕೋಕೆ ಬರಲ್ಲ ಈಗಲೇ ಅರ್ಜಿ ಹಾಕಿ ಬಿಡಿ. ಅರ್ಜಿಯನ್ನು ಹೇಗೆ ಹಾಕೋದೂ ತಿಳ್ಕೊಳ್ಳಿ: ಆನ್ಲೈನ್ ಮೂಲಕ ಅರ್ಜಿ ಹಾಕಬೇಕಾಗುತ್ತದೆ. Navodaya ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ: 👉 https://navodaya.gov.in ಅಲ್ಲಿನ “Class 6 Admission” ಅಥವಾ “JNVST 2025” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಬಳಸಿ ರಜಿಸ್ಟ್ರೇಷನ್ ಮಾಡಿ. ನಂತರ ಫಾರ್ಮ್‌ನಲ್ಲಿ ಮಕ್ಕಳ ಹೆಸರು, ತಂದೆ-ತಾಯಿಯ ಹೆಸರು, ಶಾಲೆಯ ವಿವರ, ವಿಳಾಸ ಇವೆಲ್ಲಾ ಸರಿಯಾಗಿ ತುಂಬಿ ಕೊಡಿ. ಸ್ಕ್ಯಾನ್ ಮಾಡಿದ ದಾಖಲ...