TET ಹೊಸ ಪಠ್ಯಕ್ರಮ 2025–26: ಸಂಪೂರ್ಣ ಮಾರ್ಗದರ್ಶನ ಮತ್ತು ತಯಾರಿ ಸಲಹೆಗಳು"
ಆತ್ಮೀಯ ಸ್ನೇಹಿತರೆ, ಈಗ ನಿಮ್ಮ ಪಾಠಗಳು ಹೆಚ್ಚು ಚೆಂದವಾಗಿದೆ. ನಿಜವಾದ ಜೀವನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ . ಹೊಸ ಪಾಠಕ್ರಮ ನಿಮಗೆ ಪುಸ್ತಕದ ಜ್ಞಾನವಷ್ಟೆ ಅಲ್ಲ, ಬದುಕಿನಲ್ಲಿ ಉತ್ತಮ ವ್ಯಕ್ತಿಯಾಗಲು ಸಹ ಮಾರ್ಗ ತೋರಿಸುವ ಏಕೈಕ ವೆಬ್ಸೈಟ್ ವಾಗಿದೆ. ಓದೋದು ಕೇವಲ ಅಂಕಗಳಿಗೆಲ್ಲ ಅಲ್ಲ – ನಾವು ಹೇಗೆ ಯೋಚಿಸಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯಲು ಈ ಹೊಸ ಪಾಠಗಳು ಸಹಾಯ ಮಾಡುತ್ತವೆ. ನಿಮಗೆ ಇಷ್ಟವಾಗುವ ವಿಷಯಗಳಲ್ಲಿ ಹೊಸ ಹೊಸ ಕಲಿಕೆಗಳು ಇದೆ. ಹೀಗಾಗಿ, ಪ್ರತಿ ಪಾಠವನ್ನು ಉತ್ಸಾಹದಿಂದ ಓದಿ, ಪ್ರಶ್ನೆ ಮಾಡಿ, ಕಲಿತು ಬೆಳೆದು, ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಿ." ಎಂದು ಆರೈಸುತ್ತೇನೆ. 2025-26ರ TET ಹೊಸ ಪಠ್ಯಕ್ರಮ – ಸಂಪೂರ್ಣ ಮಾಹಿತಿ ಕರ್ನಾಟಕ ರಾಜ್ಯದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯಲ್ಲಿ ಹೊಸದಾಗಿ ರೂಪುಗೊಂಡಿರುವ ಪಠ್ಯಕ್ರಮ 2025-26ರ ಅವಧಿಗೆ ಅನೇಕ ಬದಲಾವಣೆಗಳನ್ನು ಹೊಂದಿದೆ. ಈ ಬದಲಾವಣೆಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ರೂಪುಗೊಂಡಿದ್ದು, ಅಭ್ಯರ್ಥಿಗಳು ಹೊಸ syllbus ಪ್ರಕಾರ ತಯಾರಿ ಮಾಡಿಕೊಳ್ಳುವುದು ಅಗತ್ಯವಾಗಿದೆ. 🔹 ಹೊಸ ಪಠ್ಯಕ್ರಮದ ಹಿನ್ನಲೆ: ಪೂರ್ವ ಪಠ್ಯಕ್ರಮವು 2011 ರಿಂದ 2023ರವರೆಗೆ ಬಳಸಲ್ಪಡುತ್ತಿದ್ದು, ಹಲವಾರು ಬಾರಿ ಸುಧಾರಣೆ ಮಾಡುವ ಅಗತ್ಯವಿತ್ತು. ನವೀನ ಎನ್‌ಸಿಇಆರ್‌ಟಿ (NCERT) ಮಾರ್ಗಸೂಚಿ, NEP 2020 (ನೂತನ ಶಿಕ್ಷಣ ನೀತಿ), ಮತ...