Posts

Showing posts with the label Rajput Dynasties Indian History Notes ರಜಪೂತ ಮನೆತನಗಳು Medieval India Kannada History GK Kannada TET History Notes

ರಜಪೂತ ಮನೆತನಗಳು ಮತ್ತು ರಾಜಧಾನಿಗಳು | ಸಂಪೂರ್ಣ ವಿವರಣೆ

Image
 ಪರಿಚಯ ಭಾರತದ ಮಧ್ಯಯುಗೀನ ಇತಿಹಾಸದಲ್ಲಿ ರಜಪೂತ ಮನೆತನಗಳು ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿವೆ. ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ರಜಪೂತ ರಾಜವಂಶಗಳು ತಮ್ಮ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನದಿಂದ ಪ್ರಸಿದ್ಧಿಯಾಗಿವೆ. ಇವರು ಮುಖ್ಯವಾಗಿ 6ನೇ ಶತಮಾನದಿಂದ 12ನೇ ಶತಮಾನವರೆಗೆ ಭಾರತದ ವಿವಿಧ ಭಾಗಗಳಲ್ಲಿ ಆಡಳಿತ ನಡೆಸಿದರು. “ರಜಪೂತ” ಎಂಬ ಪದವು “ರಾಜಪುತ್ತ್ರ” ಎಂಬ ಪದದಿಂದ ಬಂದಿದೆ. ಅಂದರೆ ರಾಜಕುಮಾರ ಅಥವಾ ರಾಜವಂಶೀಯರು ಎಂಬ ಅರ್ಥ ನೀಡುತ್ತದೆ. ರಜಪೂತರು ಯೋಧ ಸಮುದಾಯವಾಗಿದ್ದು, ದೇಶರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಡಿದವರು. ಈ ಲೇಖನದಲ್ಲಿ ಪ್ರಮುಖ ರಜಪೂತ ಮನೆತನಗಳು, ಅವರ ರಾಜಧಾನಿಗಳು ಮತ್ತು ಅವರ ವೈಶಿಷ್ಟ್ಯಗಳನ್ನು ವಿವರವಾಗಿ ತಿಳಿದುಕೊಳ್ಳೋಣ. ರಜಪೂತ ಮನೆತನಗಳು ಮತ್ತು ರಾಜಧಾನಿಗಳು 1. ಗುರ್ಜರ ಪ್ರತಿಹಾರರು – ಉಜ್ಜಯಿನಿ / ಕನ್ನೌಜ್ ಗುರ್ಜರ ಪ್ರತಿಹಾರರು ಉತ್ತರ ಭಾರತದ ಪ್ರಮುಖ ರಜಪೂತ ವಂಶವಾಗಿದ್ದರು. ಇವರು ರಾಜಸ್ಥಾನ ಮತ್ತು ಮಧ್ಯ ಭಾರತ ಪ್ರದೇಶಗಳಲ್ಲಿ ಆಡಳಿತ ನಡೆಸಿದರು. ಪ್ರಮುಖ ರಾಜರು ನಾಗಭಟ ಮಿಹಿರ ಭೋಜ ವೈಶಿಷ್ಟ್ಯಗಳು ಇವರು ಅರಬ್ ದಾಳಿಗಳನ್ನು ತಡೆದರು ಕನ್ನೌಜ್ ಅನ್ನು ರಾಜಧಾನಿಯಾಗಿ ವಾಶಪಡಿಸಿಕೊಂಡರು   ಇವರು ಅತ್ಯಾಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದ್ದರು ರಾಜಧಾನಿ ಉಜ್ಜಯಿನಿ ನಂತರ ಕನ್ನೌಜ್ 2. ಚೌವ್ಹಾಣರು – ಅಜ್ಮಿರ್ ಗುರ್...