ಶೀಘ್ರವೇ 17,000 ಶಿಕ್ಷಕರ ನೇಮಕ ಆರಂಭ


ಕರ್ನಾಟಕ ಸರ್ಕಾರ ಇಲಾಖೆ ಇಂದು, ನಾಳೆ ಶಿಕ್ಷಕರ ನೇಮಕ ಆಗಲಿದೆ ಎಂದು ಶಿಕ್ಷಕರ ಬಯಕೆಯಂತೆ ಮಧು ಬಂಗಾರಪ್ಪ ನವರು ಈಗಾಗಲೇ 17 ಸಾವಿರ ಶಿಕ್ಷಕರ ಆರಂಭವಾಗಲಿದೆ ಎಂದು ಶಿಕ್ಷಣ  ಸಚಿವರವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಪ್ರಸ್ತುತ 10,0000 ರಾಜ್ಯ ದ  ಸರ್ಕಾರ ಶಾಲೆಗಳಿಗೆ, 6500 ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

                                     ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 11,000 ಶಿಕ್ಷಕರ ನೇಮಕಾತಿ ಸೇರಿದಂತೆ ಒಟ್ಟು 17,000 ಶಿಕ್ಷಕರ ನೇಮಕಾತಿ ಶೀಘ್ರವೇ ನಡೆಯಲ್ಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ, ಈ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಳ ಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ನೀಡಿದ ಬಳಿಕ  19,000 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದು ಹೇಳಿದ ಬಳಿಕ ಇದೀಗ ಈ ಪ್ರಕ್ರಿಯೆ ಸರ್ಕಾರ ಮುಂದಾಗಿದೆ.


Popular posts from this blog

ಕಲಿಕೆಗಾಗಿ ಮೌಲ್ಯಮಾಪನ ಮತ್ತು ಕಲಿಕೆಗೆ ಮೌಲ್ಯಮಾಪನ

CTET February 2026 Result ಪ್ರಕಟ