Posts

Showing posts with the label ಸಮನ್ವಯ ಶಿಕ್ಷಣ

ಸಮನ್ವಯ ಶಿಕ್ಷಣದಲ್ಲಿ ಮಂದ ಕಲಿಕಾರ್ಥಿಗಳ ಸೈಕ್ಷಣಿಕ ಅವಕಾಶಗಳು

Image
 ಸಮನ್ವಯ ಶಿಕ್ಷಣದಲ್ಲಿ ಮಂದ ಕಲಿಕಾರ್ಥಿಗಳ ಸೈಕ್ಷಣಿಕ ಅವಕಾಶಗಳು : ಪರಿಚಯ : ವೈವಿಧ್ಯಮಯ ವ್ಯಕ್ತಿತ್ವಗಳು, ಸಾಮರ್ಥ್ಯಗಳು ಹಾಗೂ ವೈವಿಧ್ಯತೆಯನ್ನು ಹೊಂದಿರುವ ವಿದ್ಯಾರ್ಥಿಗಳು ಶಾಲೆಯೊಂದರ ಭಾಗವಾಗಿರುವ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ, ಪ್ರತಿಯೊಬ್ಬ ಮಕ್ಕಳಿಗೂ ಸಮಾನ ಶಿಕ್ಷಣಾವಕಾಶ ಕಲ್ಪಿಸುವುದು ಅತ್ಯಂತ ಅವಶ್ಯಕವಾಗಿದೆ. ವಿಶೇಷವಾಗಿ ಮಂದ ಕಲಿಕಾರ್ಥಿಗಳು (slow learners) ಕೂಡ ಸಕ್ರಿಯವಾಗಿ, ಸಮರ್ಥವಾಗಿ ಭಾಗವಹಿಸಬಹುದಾದ ಸಮನ್ವಯ ಶಿಕ್ಷಣ ವ್ಯವಸ್ಥೆಯ ಅವಶ್ಯಕತೆ ಇದೆ. ಮಂದ ಕಲಿಕಾರ್ಥಿ ಎಂದರೆ ಯಾರು? ಮಂದ ಕಲಿಕಾರ್ಥಿಗಳೆಂದರೆ ಸಾಮಾನ್ಯ ಬುದ್ಧಿಶಕ್ತಿಯ ಮಾನದಂಡಕ್ಕೆ ಹೋಲಿಸಿದಾಗ ನಿಧಾನವಾಗಿ ಕಲಿಯುವ ಮಕ್ಕಳು. ಇವರು ತಕ್ಷಣ ಕಲಿಯಲಾರರು, ಪುನರಾವೃತ್ತಿ ಮತ್ತು ಹೆಚ್ಚಿನ ಗಮನ ನೀಡುವ ಮೂಲಕ ಮಾತ್ರ ಕಲಿಕೆ ಸಾಧ್ಯವಾಗುತ್ತದೆ. ಇವರು ಸಾಮಾನ್ಯ ಮಕ್ಕಳಿಗೆ ತೋರುವ ಸ್ಪಷ್ಟ ಹಿಂಜರಿತವನ್ನು ತೋರಿಸದೇ ಇದ್ದರೂ ಕೂಡ, ಕಲಿಕೆ ಕ್ರಮದಲ್ಲಿ ಹೆಚ್ಚು ಕಾಲ ತೆಗೆದುಕೊಳ್ಳುತ್ತಾರೆ. ಸಮನ್ವಯ ಶಿಕ್ಷಣದ ಅರ್ಥ: ಸಮನ್ವಯ ಶಿಕ್ಷಣ (inclusive education) ಎಂಬುದು ಎಲ್ಲ ವಿಧದ ವಿದ್ಯಾರ್ಥಿಗಳು, ವಿಕಲಚೇತನರು, ಸಾಮಾನ್ಯರು, ಬೆಳವಣಿಗೆಯಲ್ಲಿ ಹಿಂದುಳಿದವರು ಮೊದಲಾದವರನ್ನು ಒಂದೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸೇರಿಸಿ, ಎಲ್ಲರಿಗೂ ಸಮಾನವಾಗಿ ಕಲಿಕೆ ಅವಕಾಶ ಕಲ್ಪಿಸುವ ಶಿಕ್ಷಣ ವಿಧಾನವಾಗಿದೆ. ಇದು ಭಿನ್ನ ಸಾಮರ್ಥ್ಯಗಳ ಮಕ್ಕಳಲ್ಲಿ ಸಹಾನುಭೂತಿ, ...

ಸಮನ್ವಯ ಶಿಕ್ಷಣದಲ್ಲಿ ಮಾತುಗಾರಿಕೆ ಸವಾಳ್ಳುಲ್ಲ ಮಕ್ಕಳು

Image
  ಪರಿಚಯ : ಮನುಷ್ಯ ಮಾತುನಾಡುವುದನ್ನು ಸರಾಗವಾಗಿ ಕಲಿತರೆ ಭಾಷೆಯು ಒಂದು ಕಲೆ ಬರುತ್ತದೆ ಮಾತಿಗೆ ಭಾಷೆ ಮೂಲ ಎಂಬಂತೆ ಆದಿಮಾನವರು ಮಾತಿನಿಂದಲೇ ಅವರು ಮಾನವರು ಆಗಿದ್ದು. ಇಂದು ಮನುಷ್ಯ ನ ಜೀವನದಲ್ಲಿ ಮಾತು ಅವಶ್ಯಕತೆ ವಾಗಿದೆ, ಮಾತು ಇಲ್ಲದೆ ಹೋದರೆ ಮನುಷ್ಯ ಎನ್ನಿಸಿಕೊಳ್ಳುವುದಿಲ್ಲ ಬದಲಾಗಿ ಪ್ರಾಣಿಗಳು ಎನಿಸಿಕೊಳ್ಳುತ್ತದೆ ಈಗಿನ ಪರಿಸ್ಥಿಯಲ್ಲಿ ಭಾಷೆ ಪ್ರಮುಖ ಅಂಗವಾವಿದೆ ಎನ್ನಬಹುದು. ಅದರಲಿ ವಿಶೇಷವಾಗಿ ಮಕ್ಕಳ ಭವಿಸ್ಯ ರೂಪಿಸುವುದು ಮಾತು ಅವಶ್ಯಕತೆ ವಾಗಿದೆ ಮಕ್ಕಳ ವಾತಾವರಣ ರೀತಿಯಲ್ಲಿ ಮಾತುಗಾರಿಕೆ ಸವಾಲುಳ್ಳ ಮಕ್ಕಳನ್ನು ಕಾಣಬಹುದು. ಅರ್ಥ(Meaning): ಮಾತುಗಾರಿಕೆ ಮಕ್ಕಳು ಎಂದರೆ ಯಾವಾ ಮಕ್ಕಳು ಧ್ವನಿಯಲ್ಲಿ ಮತ್ತು ನಿಖರವಾಗಿ ಮಾತನಾಡುವುದಲ್ಲಿ ತೊಂದರೆ ಅನುಭವಿಸುತ್ತಿದ್ದರೆ ಅಂತಹ ಮಕ್ಕಳನ್ನು ಮಾತುಗಾರಿಕೆ ಮಕ್ಕಳು ಎನ್ನುವರು. ಮಾತುಗಾರಿಕೆಯಲ್ಲಿ ಗುರಿತಿಸುವಿಕೆ : ಮಗು ತರಗತಿಯಲ್ಲಿ ಕಡಿಮೆ ಮಾತನಾಡುವುದು. ಎಲ್ಲ ಮಕ್ಕಳರೊಡನೆ ಬೇರೆಯದೆ ಇರುವುದು. ಕೇಳಿದ ಪ್ರಶ್ನೆ ಉತ್ತರ ನೀಡದಿರುವುದು. ಮಾತನಾಡುವುದು ಅರ್ಥವಾಗುವುದಿಲ್ಲ  ಮಾತು ನಿಖರವಾಗಿ ಬರುವುದಿಲ್ಲ. ಮಗು ತೊದಲುವಿಕೆ ತೊಂದರೆ ಅನುಭವಿಸುತ್ತೆ. ಉಚ್ಚಾರಣೆ ದೋಷ ಉಂಟಾಗುತ್ತದೆ. ಮಾತುಗಾರಿಕೆ ಸಮಸ್ಯೆ ಮಕ್ಕಳ ವರ್ಗಿಕರಣ : ಮಾತಿನಲ್ಲಿ ಸಾಮರ್ಥ್ಯ ಪಡೆದಿರುತ್ತಾರೆ ಆದರೆ ಕೆಲವು ಸಮಯದಲ್ಲಿ ಮಾತಿನಲ್ಲಿ ಹಲವಾರು ದೋಷಗಳು ಶಾಲೆಯಲ್ಲಿ ಕಾಣಬಹುದು. ಉಚ್ಚರಣೆ ಸಂಬ...

ಸಮನ್ವಯ ಶಿಕ್ಷಣ

Image
  ಪರಿಚಯ: ಸಮನ್ವಯ ಶಿಕ್ಷಣ ಅಂದರೆ ಎಲ್ಲಾ ರೀತಿಯ ವಿದ್ಯಾರ್ಥಿಗಳು—ಯಾವುದೇ ಬೌದ್ಧಿಕ, ಶಾರೀರಿಕ ಅಥವಾ ಸಮಾಜ ಆಧಾರಿತ ಬಾಧೆಗಳಿಂದ ಕೂಡಿದವರಾಗಲೀ—ಸಾಮಾನ್ಯ ಶಾಲಾ ಪರಿಸರದಲ್ಲಿ ಸಮಾನವಾಗಿ, ಗೌರವಪೂರ್ವಕವಾಗಿ ಶಿಕ್ಷಣ ಪಡೆಯುವಂತೆಯಾದ ಶಿಕ್ಷಣ ವ್ಯವಸ್ಥೆಯಾಗಿದೆ. ಇದು ಶಿಕ್ಷಣದ ಕ್ರಿಯೆಯಲ್ಲಿ ಹಿನ್ನಡೆ ಇರುವ ಮಕ್ಕಳನ್ನು ಪಠ್ಯಕ್ರಮದ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಿದೆ. ಅರ್ಥ: ಸಮನ್ವಯ ಶಿಕ್ಷಣ ವೆಂದರೆ ಯಾವ ಮಗು ಇಂದ್ರಿಯ ಮತ್ತು ತನ್ನ ಬೌದ್ಧಿಕ ಸಮಸ್ಯೆಗಳ ಕಾರಣ ವಿವಿಧ ಮಕ್ಕಳನ್ನು ಗುರುತಿಸಿ ಅವರಿಗೆ ಬೇಕಾದ ಅಗತ್ಯತೆ ಒದಗಿಸಿಕೊಡುವುದೇ ಸಮನ್ವಯ ಶಿಕ್ಷಣ ಎನ್ನುವರು. ಸಮನ್ವಯ ಶಿಕ್ಷಣದಲ್ಲಿ ಪ್ರಕಾರಗಳು: ಸಮನ್ವಯ ಶಿಕ್ಷಣದಲ್ಲಿ ಪ್ರಮುಖವಾಗಿ ಮೂರು ಪ್ರಕಾರಗಳು ಬರುತ್ತೇವೆ ಅವು ಈ ಕೆಳಗಿಂತಿವೆ. ಸಮನ್ವಯ ಶಿಕ್ಷಣ  ವಿಶೇಷ ಶಿಕ್ಷಣ  ಸಮಗ್ರ ಶಿಕ್ಷಣ  ಸಮನ್ವಯ ಶಿಕ್ಷಣದ ಮಹತ್ವ:  ವಿದ್ಯಾರ್ಥಿಗಳ ನಡುವೆ ಸಹಾನುಭೂತಿ, ಸಹಕಾರ ಮತ್ತು ಸಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ವಿಶೇಷ ಅಗತ್ಯವಿರುವ ಮಕ್ಕಳಿಗೆ ಸಮಾನ ಅವಕಾಶ ಮತ್ತು ಶಿಕ್ಷಣದ ಅನುಭವ ನೀಡುತ್ತದೆ.  ವಿಭಿನ್ನ ಪಾಠಶೈಲಿಗಳನ್ನು ಗುರುತಿಸಿ, ಎಲ್ಲ ವಿದ್ಯಾರ್ಥಿಗಳಿಗೆ ಸಹಾಯಕವಾಗುವಂತೆ ಬೋಧನೆ ರೂಪಿಸಲಾಗುತ್ತದೆ. ಎಲ್ಲರಿಗೂ ಸಮಾನ ಶಿಕ್ಷಣ ನೀಡುವುದು. ಉತ್ತಮ ನೈತಿಕ ಮೌಲ್ಯ ಬೆಳೆಸುವುದು  ಶಾಲೆಯ ಅಸಮರ್ಥ ಮಕ್ಕಳ ನಾವೇಲರು ಒಂದೇವೆನುವಂ...