Posts

Showing posts with the label ಸಾಧನ ಪರೀಕ್ಷೆ

ಮನೋವಿಜ್ಞಾನದಲ್ಲಿ ಸಾಧನ ಪರೀಕ್ಷೆ

Image
ಪರಿಚಯ: ಮನೋವಿಜ್ಞಾನವು ಮನುಷ್ಯನ ನಡವಳಿಕೆ, ಆಲೋಚನೆ, ಭಾವನೆ, ಕಲಿಕೆ, ಸಂವೇದನೆ, ಬುದ್ಧಿಮತ್ತೆ ಮತ್ತು ವ್ಯಕ್ತಿತ್ವವನ್ನು ಅಧ್ಯಯನ ಮಾಡುವ ಒಂದು ಶಾಖೆಯಾಗಿದೆ. ಇವು ಅತೀ ಸೂಕ್ಷ್ಮ ಹಾಗೂ ಆಂತರಂಗೀಕರಿತ ಅಂಶಗಳಾದ್ದರಿಂದ, ಅವುಗಳನ್ನು ನಿಖರವಾಗಿ ಅಳೆಯುವುದು ಸುಲಭವಲ್ಲ. ಆದ್ದರಿಂದ ಈ ಗುರಿಗಾಗಿ ಪದ್ಯತೆ, ಪ್ರಮಾಣಿತ ಹಾಗೂ ವೈಜ್ಞಾನಿಕ ಸಾಧನ ಪರೀಕ್ಷೆಗಳ ಅವಶ್ಯಕತೆ ಉಂಟಾಗಿದೆ. ಸಾಧನ ಪರೀಕ್ಷೆಗಳು ಎಂದರೆ ವ್ಯಕ್ತಿಯ ವೈಯಕ್ತಿಕ, ಬೌದ್ಧಿಕ, ಭಾವನಾತ್ಮಕ ಮತ್ತು ಸಾಂವೇದನಿಕ ವೈಶಿಷ್ಟ್ಯಗಳನ್ನು ಅಳೆಯುವ ಸಲುವಾಗಿ ರಚಿಸಲಾದ ಮಾನಸಿಕ ಪರಿಕರಗಳು. ಇವು ಶಿಕ್ಷಕರು, ಸಮಾಲೋಚಕರು, ವೈದ್ಯರು, ಉದ್ಯೋಗ ಸಂಸ್ಥೆಗಳು ಹಾಗೂ ಸಂಶೋಧಕರಿಗೆ ಬಹುಪಯೋಗಿಯಾಗಿವೆ. ಸಾಧನ ಪರೀಕ್ಷೆಗಳ ವಿಧಗಳು (Types of Achievement Test):  ಸಾಧನ ಪರೀಕ್ಷೆಯಲ್ಲಿ ಪ್ರಮುಖವಾಗಿ ಎರಡು ಪ್ರಕಾರಗಳು ನೋಡಬಹುದು ಅವು ಈ ಕೆಳಗಿಂತಿವೆ. ಪ್ರಾಮಾಣಿಕೃತ ಪರೀಕ್ಷೆಗಳು  ಶಿಕ್ಷೆಕ ನಿರ್ಮಿತ ಪರೀಕ್ಷೆಗಳು ಪ್ರಾಮಾಣಿಕೃತ ಪರೀಕ್ಷೆಯಲ್ಲಿ ಇನ್ನು ಮೂರು ಪ್ರಕಾರಗಳು ನೋಡಬಹುದು. ಮೌಖಿಕ ಪರೀಕ್ಷೆ  ಲಘು ಮಾದರಿ ಪರೀಕ್ಷೆ  ಪ್ರಬಂಧ ಪರೀಕ್ಷೆ  ಶಿಕ್ಷಕ ನಿರ್ಮಿತ ಪರೀಕ್ಷೆಯಲ್ಲಿ ಎರಡು ಪ್ರಕಾರಗಳು ಕಾಣಬಹುದು  ವಸ್ತುನಿಷ್ಟ ಪ್ರಶ್ನೆಗಳು  ವಿಷಯನಿಸ್ಟ ಪ್ರಶ್ನೆಗಳು  1. ಬುದ್ಧಿಮತ್ತೆ ಪರೀಕ್ಷೆಗಳು (Intelligence Tests): ಬುದ್ಧಿಮತ್ತೆ ಮಾನ...