Posts

Showing posts with the label model question paper psychology

TET ಪರೀಕ್ಷೆ 2025 – ಸೈಕ್ಷಣಿಕ ಮನೋವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ, ಭಾಗ 1

Image
ವಿಷಯ: ಸೈಕ್ಷಣಿಕ ಮನೋವಿಜ್ಞಾನ ಮಾದರಿ ಪ್ರಶ್ನೆಗಳು ಪರೀಕ್ಷೆ : TET (Teacher Eligibility Test) ಪ್ರಶ್ನೆಗಳ ಸಂಖ್ಯೆ: 20 ಪ್ರಶ್ನೆಗಳ ವಿಧ: ಬಹು ಆಯ್ಕೆ ಪ್ರಶ್ನೆಗಳು (MCQ) ಉದ್ದೇಶ: ಅಭ್ಯಾಸ ಮತ್ತು ಸಿದ್ಧತೆಗಾಗಿ ೧. ಮೆದುಳಿನ ಶಕ್ತಿ ಹೆಚ್ಚಳವಾದಾಗ ಈ ತಂತ್ರವು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. (A) ನಿಧಾನಕ್ಕೆ ಕಲಿಯುವ ಮಕ್ಕಳು (B) ಸೃಜನಶೀಲ ಮಕ್ಕಳು (C) ಬುದ್ಧಿ ಶಕ್ತಿ ಸಾವುಳ್ಳುಲ್ಲ ಮಕ್ಕಳು (D) ಕಲಿಕಾ ಹಿಂದುಳಿದ ಮಕ್ಕಳು ಉತ್ತರ: (B) ಸೃಜನಶೀಲ ಮಕ್ಕಳು ೨. ಕಲಿಕೆಯಲ್ಲಿ ಹಿಂದುಳಿದವರು ಈ ಕೆಳಗಿನ ಅಂಶಕ್ಕೆ ಕಾರಣವಾಗುತ್ತೆ: (A) ಶಿಕ್ಷಕರು ಕಲಿಸುವ ವಿಧಾನ ಭಿನ್ನ (B) ಬುದ್ಧಿಶಕ್ತಿ ಇಲ್ಲದೆ ಇರುವವರು (C) ಪ್ರಸವಪೂರ್ವ ಕಾರ್ಯದಲ್ಲಿ ಮಧ್ಯಪಾನ ಸೇವನೆ (D) ಮೇಲಿನ ಯಾವುದು ಅಲ್ಲ ಉತ್ತರ: (C) ಪ್ರಸವಪೂರ್ವ ಕಾರ್ಯದಲ್ಲಿ ಮಧ್ಯಪಾನ ಸೇವನೆ ೩. ಒಂದು ಮಗು ಆಟಿಕೆ ಸಾಮಾನು ಒಡೆದು ಅದರ ಭಾಗಗಳನ್ನು ಬಿಚ್ಚಿ ಅರಿತುಕೊಳ್ಳುವ ಪ್ರಯತ್ನ ಮಾಡುವನು, ಆಗ ನೀವು ಏನು ಮಾಡುವಿರಿ? (A) ಅವನ ಆಸಕ್ತಿ ಗುರುತಿಸಿ ಮೆಚ್ಚಿಗೆ ಸೂಚಿಸುವುದು (B) ಅವನಿಗೆ ಆಟ ಆಡೋಕೆ ಬಿಡಬಾರದು (C) ಮಗುವಿಗೆ ಹೊಡೆಯುವುದು (D) ಮಗುವಿನ ಆಟವನ್ನು ಗಮನಹರಿಸುವುದು ಉತ್ತರ: (A) ಅವನ ಆಸಕ್ತಿ ಗುರುತಿಸಿ ಮೆಚ್ಚಿಗೆ ಸೂಚಿಸುವುದು ೪. ಒಂದು ಮಗು ಪರೀಕ್ಷೆಯಲ್ಲಿ ಫೇಲಾಗುತ್ತಾನೆ,ಅವನು ಶಿಕ್ಷಕರು ಸರಿಯಾಗಿ ಬೋಧನೆ ಮಾಡಿಲ್ಲ ಎಂದು ಹೇಳುತ್ತಾನೆ ಈ ವಿಧಾನ ಯಾ...