Search This Blog

Powered by Blogger.
  • ()

Labels

TET ಪರೀಕ್ಷೆ 2025 – ಸೈಕ್ಷಣಿಕ ಮನೋವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ, ಭಾಗ 1

Share it Please



ವಿಷಯ: ಸೈಕ್ಷಣಿಕ ಮನೋವಿಜ್ಞಾನ ಮಾದರಿ ಪ್ರಶ್ನೆಗಳು

ಪರೀಕ್ಷೆ : TET (Teacher Eligibility Test)

ಪ್ರಶ್ನೆಗಳ ಸಂಖ್ಯೆ: 20

ಪ್ರಶ್ನೆಗಳ ವಿಧ: ಬಹು ಆಯ್ಕೆ ಪ್ರಶ್ನೆಗಳು (MCQ)

ಉದ್ದೇಶ: ಅಭ್ಯಾಸ ಮತ್ತು ಸಿದ್ಧತೆಗಾಗಿ

೧. ಮೆದುಳಿನ ಶಕ್ತಿ ಹೆಚ್ಚಳವಾದಾಗ ಈ ತಂತ್ರವು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

(A) ನಿಧಾನಕ್ಕೆ ಕಲಿಯುವ ಮಕ್ಕಳು

(B) ಸೃಜನಶೀಲ ಮಕ್ಕಳು

(C) ಬುದ್ಧಿ ಶಕ್ತಿ ಸಾವುಳ್ಳುಲ್ಲ ಮಕ್ಕಳು

(D) ಕಲಿಕಾ ಹಿಂದುಳಿದ ಮಕ್ಕಳು

ಉತ್ತರ: (B) ಸೃಜನಶೀಲ ಮಕ್ಕಳು


೨. ಕಲಿಕೆಯಲ್ಲಿ ಹಿಂದುಳಿದವರು ಈ ಕೆಳಗಿನ ಅಂಶಕ್ಕೆ ಕಾರಣವಾಗುತ್ತೆ:

(A) ಶಿಕ್ಷಕರು ಕಲಿಸುವ ವಿಧಾನ ಭಿನ್ನ

(B) ಬುದ್ಧಿಶಕ್ತಿ ಇಲ್ಲದೆ ಇರುವವರು

(C) ಪ್ರಸವಪೂರ್ವ ಕಾರ್ಯದಲ್ಲಿ ಮಧ್ಯಪಾನ ಸೇವನೆ

(D) ಮೇಲಿನ ಯಾವುದು ಅಲ್ಲ

ಉತ್ತರ: (C) ಪ್ರಸವಪೂರ್ವ ಕಾರ್ಯದಲ್ಲಿ ಮಧ್ಯಪಾನ ಸೇವನೆ


೩. ಒಂದು ಮಗು ಆಟಿಕೆ ಸಾಮಾನು ಒಡೆದು ಅದರ ಭಾಗಗಳನ್ನು ಬಿಚ್ಚಿ ಅರಿತುಕೊಳ್ಳುವ ಪ್ರಯತ್ನ ಮಾಡುವನು, ಆಗ ನೀವು ಏನು ಮಾಡುವಿರಿ?

(A) ಅವನ ಆಸಕ್ತಿ ಗುರುತಿಸಿ ಮೆಚ್ಚಿಗೆ ಸೂಚಿಸುವುದು

(B) ಅವನಿಗೆ ಆಟ ಆಡೋಕೆ ಬಿಡಬಾರದು

(C) ಮಗುವಿಗೆ ಹೊಡೆಯುವುದು

(D) ಮಗುವಿನ ಆಟವನ್ನು ಗಮನಹರಿಸುವುದು

ಉತ್ತರ: (A) ಅವನ ಆಸಕ್ತಿ ಗುರುತಿಸಿ ಮೆಚ್ಚಿಗೆ ಸೂಚಿಸುವುದು


೪. ಒಂದು ಮಗು ಪರೀಕ್ಷೆಯಲ್ಲಿ ಫೇಲಾಗುತ್ತಾನೆ,ಅವನು ಶಿಕ್ಷಕರು ಸರಿಯಾಗಿ ಬೋಧನೆ ಮಾಡಿಲ್ಲ ಎಂದು ಹೇಳುತ್ತಾನೆ ಈ ವಿಧಾನ ಯಾವುದಕ್ಕೆ ಸರಿಯಾಗುತ್ತದೆ?

(A) ಕರುಣೆ ತೋರುವುದು

(B) ಸುಧಾರಣೆ ಮಾಡುವುದು

(C) ಮತ್ತೆ ಬೋಧನೆ ಮಾಡುವುದು

(D) ಪ್ರಕ್ಷೇಪಣ ತಂತ್ರ

ಉತ್ತರ: (D) ಪ್ರಕ್ಷೇಪಣ ತಂತ್ರ


೫. ಮಗುವಿನ ಸಮಸ್ಯೆಯನ್ನು ಅಧ್ಯಯನ ಮಾಡುವ ವಿಧಾನ:

(A) ಪ್ರಾಯೋಗಿಕ ವಿಧಾನ

(B) ವ್ಯಕ್ತಿ ಅಧ್ಯಯನ

(C) ಅಂತರಾವಲೋಕನ

(D) ವೀಕ್ಷಣೆ ಮಾಡುವುದು

ಉತ್ತರ: (B) ವ್ಯಕ್ತಿ ಅಧ್ಯಯನ


೬. ಯಾವ ಹಂತಕ್ಕೆ “ಬೆಳವಣಿಗೆ ಬುಗ್ಗೆ“ ಎಂದು ಕರೆಯುತ್ತೇವೆ?

(A) ಪೂರ್ವ ಬಾಲವ್ಯವಸ್ಥೆ

(B) ಪ್ರಸವಪೂರ್ವ ಹಂತ

(C) ತಾರುಣ್ಯವ್ಯಸ್ಥೆ

(D) ವಯಸ್ಕ

ಉತ್ತರ: (C) ತಾರುಣ್ಯವ್ಯಸ್ಥೆ


೭. ಈ ಕೆಳಗಿನವುಗಳಲ್ಲಿ ಸುಖ ಅನ್ವೇಷಣಾ ಬಯಸುವ ತತ್ವ:

(A) ಈದ್

(B) ಅಹಂ

(C) ಸೂಪರ್ ಈದ್

(D) ಸಹಬಾಳ್ವೆ

ಉತ್ತರ: (A) ಈದ್


೮. ಯಾವುದಕ್ಕೆ “ಸಂಶೋಧನೆ ಕಣ್ಣು” ಎಂದು ಕರೆಯುತ್ತೇವೆ?

(A) ಸ್ಪಟವಾದ ಸಮಸ್ಯೆ

(B) ಭಾವನೆಗಳು

(C) ಕಾರಣಗಳ ವಿಶ್ಲೇಷಣೆ

(D) ಕ್ರಿಯಾ ಪರಿಕಲ್ಪನೆ

ಉತ್ತರ: (D) ಕ್ರಿಯಾ ಪರಿಕಲ್ಪನೆ


೯. ಈ ಕೆಳಗಿನವುಗಳಲ್ಲಿ ಯಾವುದು ತಾರ್ಕಿಕ ಚಿಂತನ ಮಾಡುವ ತತ್ವವಾಗಿದೆ?

(A) ಸಂವೇದನ ಗತಿ ಹಂತ

(B) ಕಾರ್ಯ ಪೂರ್ವ ಹಂತ

(C) ಮೂರ್ತ ಕಾರ್ಯಗಳ ಹಂತ(

(D) ಔಪಚಾರಿಕ ಕಾರ್ಯಗಳ ಹಂತ

ಉತ್ತರ: (D) ಔಪಚಾರಿಕ ಕಾರ್ಯಗಳ ಹಂತ


೧೦. ಸಾಮಾನ್ಯವಾಗಿ ಮಗುವಿಗೆ ಅರಿವಿಗೆ ಬರುವ ಹಂತ:

(A) ಪ್ರೌಢಾವ್ಯವಸ್ಥೆ

(B) ವಯಸ್ಕ

(C) ಶೈಶವ್ಯವಸ್ಥೆ

(D) ಪೂರ್ವ ಬಾಲ್ಯವ್ಯವಸ್ಥೆ

ಉತ್ತರ: (A) ಪ್ರೌಢಾವ್ಯವಸ್ಥೆ


೧೧. ಮಗು ಪ್ರೌಢಾವ್ಯವಸ್ಥೆ ಬಂದಾಗ "ಗಂಡಸರು ಹೆಂಗಸರಿಗಿಂತ ಹೆಚ್ಚು ಬುದ್ಧಿವಂತರು" ಎಂದು ಹೇಳುವುದು ಏನು ಸೂಚಿಸುತ್ತದೆ?

(A) ಲಿಂಗ ತಾರತಮ್ಯ

(B) ಸುಳ್ಳು ಸುದ್ದಿ

(C) ಶ್ರೇಣಿ ವ್ಯವಸ್ಥೆ

(D) ಪರೀಕ್ಷೆ ವಿಧಾನ

ಉತ್ತರ: (A) ಲಿಂಗ ತಾರತಮ್ಯ


೧೨. ಒಂದು ಮಗು ಲೆಕ್ಕದಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದಾನೆ ಇದನ್ನು ನಾವು ಏನೆಂದು ಕರೆಯುತ್ತೇವೆ?

(A) ಓದುವುದು

(B) ಗಣಿತ

(C) ಅಂಗಗಳ ಬಳಕೆ

(D) ಬರವಣಿಗೆ

ಉತ್ತರ: (B) ಗಣಿತ


೧೩. ಮಗುವಿನಲ್ಲಿ ವಿಕಾಸದ ಬೆಳವಣಿಗೆ ಕಂಡು ಬರುವ ಹಂತ:

(A) ಅನುವಂಶಿತೆ ಕಾರಣ

(B) ಪರಿಸರ

(C) ದೈಹಿಕ

(D) ಅನುವಂಶೀಯತೆ ಮತ್ತು ಪರಿಸರ

ಉತ್ತರ: (D) ಅನುವಂಶೀಯತೆ ಮತ್ತು ಪರಿಸರ


೧೪. ಬುದ್ಧಿಶಕ್ತಿ ಯಾವುದಕ್ಕೆ ಸಂಬಂಧಿಸಿದೆ?

(A) ತಾರ್ಕಿಕ ಆಲೋಚನೆ

(B) ಚಲನವಲನ

(C) ಭಾವನಾತ್ಮಕ

(D) ಜ್ಞಾನ

ಉತ್ತರ: (D) ಜ್ಞಾನ


೧೫. ಸ್ಕೀಮಾ ಯಾವುದಕ್ಕೆ ಸಂಬಂಧಿಸಿದೆ?

(A) ಬುದ್ದಿ ಬೆಳವಣಿಗೆ

(B) ಹೊಂದಾಣಿಕೆ ಬೆಳವಣಿಗೆ

(C) ಸ್ವಯಂ ಅರಿವು

(D) ಮಾನಸಿಕ ಬೆಳವಣಿಗೆ

ಉತ್ತರ: (A) ಬುದ್ದಿ ಬೆಳವಣಿಗೆ


೧೬. ಒಂದು ಕುಟುಂಬದಲ್ಲಿ ಅನುವಂಶಿತೆಯು ತಲೆಮಾರಿನಿಂದ ತೆಲೆಮಾರಿಗೆ ಕೊಂಡೊಯ್ಯುವ ಜೈವಿಕ ವಿಧಾನ ಯಾವುದು?

(A) ಅಂಡಾಣುಗಳು

(B) ಬೀಜಗಳು

(C) ವರ್ಣತಂತುಗಳು

(D) ಗುಣಾಣುಗಳು

ಉತ್ತರ: (D) ಗುಣಾಣುಗಳು


೧೭. “ತನ್ನನ್ನು ತಾನು ಒಳಹೊಕ್ಕುನೋಡು” ಎಂಬ ಪದಕ್ಕೆ ಈ ವಿಧಾನವಾಗಿದೆ:

(A) ಅಂತರಾವಲೋಕನ

(B) ಅವಲೋಕನ

(C) ಪ್ರಾಯೋಗಿಕ ವಿಧಾನ

(D) ವ್ಯಕ್ತಿ ಅಧ್ಯಯನ

ಉತ್ತರ: (A) ಅಂತರಾವಲೋಕನ


೧೮. ಲಿಂಗ ತಾರತಮ್ಯ ಒಳಗೊಂಡ ಕಾರಣ:

(A) ಸ್ನೇಹಿತರು

(B) ಹುಡುಗಿಯರು

(C) ಶಿಕ್ಷಕರು

(D) ಪೋಷಕರು ಮತ್ತು ಶಿಕ್ಷಕರು

ಉತ್ತರ: (D) ಪೋಷಕರು ಮತ್ತು ಶಿಕ್ಷಕರು


೧೯. ಜಿನ್ ಪಿಯಾಜೆ ಅವರ ಮೂರನೇ ಹಂತ ಯಾವುದು?

(A) ಕಾರ್ಯ ಪೂರ್ವ ಹಂತ

(B) ಮೂರ್ತ ಕಾರ್ಯಗಳ ಹಂತ

(C) ಸಂವೇದನ ಗತಿ ಹಂತ

(D) ಔಪಚಾರಿಕ ಕಾರ್ಯಗಳ ಹಂತ

ಉತ್ತರ: (B) ಮೂರ್ತ ಕಾರ್ಯಗಳ ಹಂತ


೨೦. ಡಿಸ್ಲೆಕ್ಸಿಯಾ ಇದಕ್ಕೆ ನ್ಯೂನತೆ ಕಾರಣವಾಗಿದೆ:

(A) ಓದುವುದು

(B) ಮಾತನಾಡುವುದು

(C) ಕೇಳಿಸಿಕೊಳ್ಳುವುದು

(D) ಬರೆಯುವುದು

ಉತ್ತರ: (A) ಓದುವುದು

ವಿಕಾಸ ಮತ್ತು ಬೆಳವಣಿಗೆ ವ್ಯತ್ಯಾಸ ನೋಡಲು 👇ನೋಡಿ 

https://harivuhabba.blogspot.com/2025/05/3.html

   ಇದರಲ್ಲಿ ಏನಾದರೂ ಪ್ರಶ್ನೆ ಗೊಂದಲ ತಿಳಿದರೆ ಕಾಮೆಂಟ್ ಮೂಲಕ ತಿಳಿಸಬುದು. ಅದನ್ನು ನೇರವಾಗಿ ಸರಿಮಾಡಿ ಕೊಡಬಹುದು.


Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Post a Comment

© 2013 HARIVU HABBA . All rights resevered. Designed by Templateism