Search This Blog

Powered by Blogger.
  • ()

Labels

ಸಾಮಾನ್ಯ ಜ್ಞಾನ ಕ್ವಿಜ್ | 50 GK Questions Quiz in Kannada

Share it Please
ಈ ಕ್ವಿಜ್‌ನಲ್ಲಿ ಭಾರತದ ಹಾಗೂ ಕರ್ನಾಟಕದ ಪ್ರಮುಖ ಸಾಮಾನ್ಯ ಜ್ಞಾನ (GK) ಪ್ರಶ್ನೆಗಳು ಸೇರಿವೆ. ಪ್ರತಿ ಪ್ರಶ್ನೆಗೆ 30 ಸೆಕೆಂಡ್ ಟೈಮರ್, ಸರಿಯಾದ ಉತ್ತರಕ್ಕೆ ಆಕಾಶ್ ಬಣ್ಣ, ತಪ್ಪು ಉತ್ತರಕ್ಕೆ ಕೆಂಪು ಬಣ್ಣ ತೋರಿಸಲಾಗುತ್ತದೆ. ಕ್ವಿಜ್ ಆರಂಭಿಸುವ ಮೊದಲು ಹೆಸರು ನಮೂದಿಸುವುದು ಕಡ್ಡಾಯ ಮತ್ತು ಅಂತ್ಯದಲ್ಲಿ ನೀವು ಸರಿಯಾಗಿ ಉತ್ತರಿಸಿದ ಪ್ರಶ್ನೆಗಳ ಪಟ್ಟಿ ನೋಡಬಹುದು. ವಿದ್ಯಾರ್ಥಿಗಳು, ಶಿಕ್ಷಕರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುವವರಿಗೆ ಇದು ಬಹಳ ಉಪಯುಕ್ತ.ಸರಿಯಾದ ನಿಮ್ಮ ಹೆಸರು ಹಾಕಿ ಕ್ವಿಜ್ ಸ್ಟಾರ್ಟ ಮಾಡಿ ನಿಮ್ಮ ಬೆಂಬಲವೇ ನಮ್ಮ ಪ್ರೋತ್ಸಾಹ. Quiz with Timer

ನಿಮ್ಮ ಹೆಸರು ನಮೂದಿಸಿ



⏳ Time: 30 sec

Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

1 comments:

  1. 50/50 ಸರ್ ತುಂಬಾ ಧನ್ಯವಾದಗಳು

    ReplyDelete

© 2013 HARIVU HABBA . All rights resevered. Designed by Templateism